ನಿಮ್ಮ ಎಂಪಿ ಬಗ್ಗೆ

ಒಬ್ಬ ಶ್ರೀ ಸಾಮಾನ್ಯನ ಧ್ವನಿ

ಶ್ರೀ ಚಂದ್ರಶೇಖರ್  ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಯಾದಾಗ ತಮ್ಮ ಮಾತೃಭಾಷೆ ಕನ್ನಡ ಭಾಷೆಯಲ್ಲಿ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದರು, ಅವರ ಈ ನಡೆ ಅನೇಕ ಜನರಿಂದ ಮೆಚ್ಚುಗೆ ಪಡೆದಿತು ,ಉಪ ರಾಷ್ಟ್ರಪತಿ ಹಾಗು ರಾಜ್ಯ ಸಭಾ ಸದಸ್ಯರಾಗಿರುವ ಶ್ರೀ ವೆಂಕಯ್ಯ ನಾಯ್ಡುರವರು ಜಿ.ಸಿ ಚಂದ್ರಶೇಖರ್ ಅವರ ಪ್ರಯತ್ನವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು….

ಯುವಕರ ಸೈದ್ಧಾಂತಿಕ ನಾಯಕ

ನಮ್ಮ ತಂಡವನ್ನು ಸೇರಿ,

ಒಟ್ಟಾಗಿ ಕೆಲಸ ಮಾಡೋಣ

ಒಬ್ಬರೇ ಕೆಲಸ ಮಾಡುವುದಕ್ಕಿಂತ ,ಒಟ್ಟಾಗಿ ಕೆಲಸ ಮಾಡುವುದರಿಂದ ಒಗ್ಗಟ್ಟಿಗೆ ಬಲವಿದೆ , ನಿರ್ದಿಷ್ಟವಾದ ಫಲವಿದೆ , ಕಟ್ಟಳೆಗಳನ್ನು ಮೀರಿ ಹೊರಬನ್ನಿ ಸಮೃದ್ಧ ರಾಷ್ಟ್ರ ನಿರ್ಮಾಣಕ್ಕಾಗಿ ಒಟ್ಟಾಗಿ ಕೆಲಸ ಮಾಡೋಣ ,ಒಗ್ಗಟ್ಟಿನ ಪರಿಕಲ್ಪನೆಯಿಂದ ಒಟ್ಟಾಗಿ ನಿರ್ದಿಷ್ಟ ಗುರಿಯತ್ತ ಸಾಗೋಣ .

ನಮ್ಮ ಸಂಪರ್ಕದಲ್ಲಿರಿ

ಕೆಲಸದ ಪ್ರಗತಿ, ವಿಶ್ಲೇಷಣೆ, ಅಭಿಪ್ರಾಯಗಳು, ಮಾರ್ಗದರ್ಶಿತ್ವ ಮತ್ತು ಇನ್ನಷ್ಟು ಮಾಹಿತಿಗಾಗಿ ಇತ್ತೀಚಿನ ಸುದ್ದಿಗಳಿಗಾಗಿ ಸಂಪರ್ಕದಲ್ಲಿರಿ.

ಕೊಟ್ಟ ಭರವಸೆಯನ್ನು ,

ಆಶ್ವಾಸನೆಯನ್ನು ಈಡೇರಿಸಿದ್ದೇವೆ

ನಾಯಕರನ್ನು ಸಂಪರ್ಕಿಸಲು

ಸಾಗಿ ಬಂದ ದಾರಿ ಹಾಗು ಇತರೆ ಮಾಹಿತಿ

ಯುವಕರ ಸೈದ್ಧಾಂತಿಕ ನಾಯಕ